ಐಚ್ಛಿಕ ವಿಷಯ – ಕನ್ನಡ ಸಾಹಿತ್ಯ ಸ್ವಾಭ್ಯಾಸ ಮಾರ್ಗದರ್ಶನ ಕಾರ್ಯಕ್ರಮ
ಉದ್ದೇಶಿತ ಸಮೂಹ: ಮೊದಲ ಬಾರಿಗೆ ಕನ್ನಡ ಸಾಹಿತ್ಯ ಒದಲಿರುವವರು, ಉತ್ತರ ಬರೆಯುವ ಅಭ್ಯಾಸ ಮಾದಲಿರುವವರು ಹಾಗೂ ಅನುಭವಿ ಇಚ್ಛಾರ್ಥಿಗಳು
ಕನ್ನಡಿಗರಿಗೆ ಕನ್ನಡ ಭಾಷೆಯು ಎಷ್ಟು ಪ್ರೀತಿಪಾತ್ರವೋ, ಕನ್ನಡ ಸಾಹಿತ್ಯವೂ ಅಷ್ಟೇ ಸುಲಭ. ನಾಗರಿಕ ಸೇವಾ ಪರೀಕ್ಷೆಯ ಐಚ್ಛಿಕ ವಿಷಯಗಳಲ್ಲೊಂದಾದ ಕನ್ನಡ ಸಾಹಿತ್ಯದ ಅಭ್ಯಾಸ ಪರೀಕ್ಷೆಯಲ್ಲಿ ಕೇವಲ ಹೆಚ್ಚಿನ ಅಂಕಗಳನ್ನು ದೊರಕಿಸಿ ಕೊಡುವುದಷ್ಟೇ ಅಲ್ಲದೇ, ನಾಗರಿಕ ಸೇವೆಗಳಿಗೆ ಪೂರಕವಾದ ವ್ಯಕ್ತಿತ್ವವನ್ನೂ ರೂಪಿಸುತ್ತದೆ.
ಯಾವುದೇ ತರಗತಿಯ ಅವಶ್ಯವಿಲ್ಲದೇ, ಕೇವಲ ಮಾರ್ಗದರ್ಶಿತ ಸ್ವಾಭ್ಯಾಸದಿಂದ ಈ ವಿಷಯದಲ್ಲಿ ೩೦೦ ಕ್ಕೂ ಹೆಚ್ಚು ಅಂಕಗಳನ್ನು ಗಳಿಸಬಹುದು. ಕಳೆದ ವರ್ಷಗಳಲ್ಲಿ ಇಂತಹ ಉದಾಹರಣೆಗಳನ್ನು ನೋಡಿದ್ದೇವೆ. ಈ ನಿಟ್ಟಿನಲ್ಲಿ ಮ್ಯಾನಿಫೆಸ್ಟ್ ಐಎಎಸ್ ಸಂಸ್ಥೆಯು ಈ ಮಾರ್ಗದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದ ರೂಪುರೇಷೆಗಳು ಈ ಕೆಳಗಿನಂತಿವೆ:
ಕಾರ್ಯಕ್ರಮದ ವೇಳಾಪಟ್ಟಿ
ಕಿರು ಪರೀಕ್ಷೆ |
ದಿನಾಂಕ |
ದಿನ |
ಪರೀಕ್ಷೆ ಮತ್ತು ಚರ್ಚಾ ಸಮಯ |
ಪಠ್ಯಕ್ರಮ |
|
೧೫-ಅಕ್ಟೋಬರ್-೨೦ |
ಗುರುವಾರ |
ಮ. ೨ ರಿಂದ ೫ |
ಪೂರ್ವಾಭಿಮುಖ ತರಗತಿ |
1 |
೨೧-ಅಕ್ಟೋಬರ್-೨೦ |
ಬುಧವಾರ |
ಮ. ೨ ರಿಂದ ೫ |
ಕಾದಂಬರಿಗಳು, ದೇವರು |
2 |
೨೮-ಅಕ್ಟೋಬರ್-೨೦ |
ಬುಧವಾರ |
ಮ. ೨ ರಿಂದ ೫ |
ಸಣ್ಣ ಕತೆಗಳು |
3 |
೪-ನವೆಂಬರ್-೨೦ |
ಬುಧವಾರ |
ಮ. ೨ ರಿಂದ ೫ |
ನಾಟಕಗಳು, ಹೊಸಗನ್ನಡ ಕವಿತೆ |
4 |
೧೨-ನವೆಂಬರ್-೨೦ |
ಗುರುವಾರ |
ಮ. ೨ ರಿಂದ ೫ |
ಜಾನಪದ ಗೀತೆಗಳು, ಗಾದೆಗಳು |
5 |
೧೮-ನವೆಂಬರ್-೨೦ |
ಬುಧವಾರ |
ಮ. ೨ ರಿಂದ ೫ |
ಜಾನಪದ ಕತೆಗಳು, ಒಗಟುಗಳು |
6 |
೨೫-ನವೆಂಬರ್-೨೦ |
ಬುಧವಾರ |
ಮ. ೨ ರಿಂದ ೫ |
ಪಂಪ ಹಾಗೂ ಪಂಪಭಾರತ |
7 |
೦೨-ಡಿಸೆಂಬರ್-೨೦ |
ಬುಧವಾರ |
ಮ. ೨ ರಿಂದ ೫ |
ನಾಗಚಂದ್ರ, ಜನ್ನ, ವಡ್ಡಾರಾಧನೆ |
8 |
೧೦-ಡಿಸೆಂಬರ್-೨೦ |
ಗುರುವಾರ |
ಮ. ೨ ರಿಂದ ೫ |
ವಚನಕಾರರು ಮತ್ತು ವಚನ ಕಮ್ಮಟ |
9 |
೧೬-ಡಿಸೆಂಬರ್-೨೦ |
ಬುಧವಾರ |
ಮ. ೨ ರಿಂದ ೫ |
ಹರಿಹರ ಮತ್ತು ನಂಬಿಯಣ್ಣನ ರಗಳೆ, ರಾಘವಾಂಕ |
10 |
೨೩-ಡಿಸೆಂಬರ್-೨೦ |
ಬುಧವಾರ |
ಮ. ೨ ರಿಂದ ೫ |
ಕುಮಾರವ್ಯಾಸ ಮತ್ತು ಕರ್ಣ ಪರ್ವ |
11 |
೩೦-ಡಿಸೆಂಬರ್-೨೦ |
ಬುಧವಾರ |
ಮ. ೨ ರಿಂದ ೫ |
ದಾಸರು ಮತ್ತು ಕನಕ ಸಂಪುಟ |
12 |
೦೬-ಜನವರಿ-೨೧ |
ಬುಧವಾರ |
ಮ. ೨ ರಿಂದ ೫ |
ರತ್ನಾಕರವರ್ಣಿ ಮತ್ತು ಭರತೇಶ ವೈಭವ |
13 |
೧೩-ಜನವರಿ-೨೧ |
ಬುಧವಾರ |
ಮ. ೨ ರಿಂದ ೫ |
ಭಾವಾರ್ಥಗಳು |
14 |
೨೦-ಜನವರಿ-೨೧ |
ಬುಧವಾರ |
ಮ. ೨ ರಿಂದ ೫ |
ಭಾಷಾಶಾಸ್ತ್ರ ಭಾಗ-೧ |
15 |
೨೭-ಜನವರಿ-೨೧ |
ಬುಧವಾರ |
ಮ. ೨ ರಿಂದ ೫ |
ಭಾಷಾಶಾಸ್ತ್ರ ಭಾಗ-೨ |
16 |
೦೩-ಫೆಬ್ರುವರಿ-೨೧ |
ಬುಧವಾರ |
ಮ. ೨ ರಿಂದ ೫ |
ಆಧುನಿಕ ಸಾಹಿತ್ಯ ಚರಿತ್ರೆ – ನವೋದಯ, ಪ್ರಗತಿಶೀಲ |
17 |
೧೦-ಫೆಬ್ರುವರಿ-೨೧ |
ಬುಧವಾರ |
ಮ. ೨ ರಿಂದ ೫ |
ಆಧುನಿಕ ಸಾಹಿತ್ಯ ಚರಿತ್ರೆ – ನವ್ಯ, ದಲಿತ-ಬಂಡಾಯ |
18 |
೧೭-ಫೆಬ್ರುವರಿ-೨೧ |
ಬುಧವಾರ |
ಮ. ೨ ರಿಂದ ೫ |
ಕಾವ್ಯ ಮೀಮಾಂಸೆ ಭಾಗ-೧ |
19 |
೨೪-ಫೆಬ್ರುವರಿ-೨೧ |
ಬುಧವಾರ |
ಮ. ೨ ರಿಂದ ೫ |
ಕಾವ್ಯ ಮೀಮಾಂಸೆ ಭಾಗ-೨ |
20 |
೦೩-ಮಾರ್ಚ್-೨೧ |
ಬುಧವಾರ |
ಮ. ೨ ರಿಂದ ೫ |
ಕರ್ನಾಟಕ ಸಂಸ್ಕೃತಿ |
21 |
೧೦-ಮಾರ್ಚ್-೨೧ |
ಬುಧವಾರ |
ಮ. ೨ ರಿಂದ ೫ |
ಸಾಹಿತ್ಯ ವಿಮರ್ಶೆ ಭಾಗ-೧ |
22 |
೧೭-ಮಾರ್ಚ್-೨೧ |
ಬುಧವಾರ |
ಮ. ೨ ರಿಂದ ೫ |
ಸಾಹಿತ್ಯ ವಿಮರ್ಶೆ ಭಾಗ-೨ |
23 |
೨೪-ಮಾರ್ಚ್-೨೧ |
ಬುಧವಾರ |
ಮ. ೨ ರಿಂದ ೫ |
ಪತ್ರಿಕೆ-೧ ಮುಖ್ಯ ಪರೀಕ್ಷೆ |
24 |
೩೧-ಮಾರ್ಚ್-೨೧ |
ಬುಧವಾರ |
ಮ. ೨ ರಿಂದ ೫ |
ಪತ್ರಿಕೆ-೨ ಮುಖ್ಯ ಪರೀಕ್ಷೆ |
ಶುಲ್ಕ: ೧೦೦೦೦ ರೂಪಾಯಿಗಳು
ಸಂಚಾಲಕರು: ಮೃತ್ಯುಂಜಯ ಶಿ. ನಾವಲಗಟ್ಟಿ
ನಾಗರಿಕ ಸೇವಾ ಪರೀಕ್ಷೆ ಐಚ್ಛಿಕ ವಿಷಯ ಕನ್ನಡ ಸಾಹಿತ್ಯ ಪುಸ್ತಕಗಳ ಪಟ್ಟಿ |
|||
|
ಪುಸ್ತಕದ ಶೀರ್ಷಿಕೆ |
ಲೇಖಕರು |
|
1 |
ಬೆಟ್ಟದ ಜೀವ |
ಶಿವರಾಮ ಕಾರಂತ |
|
೨ |
ಮಾಧವಿ |
ಅನುಪಮ ನಿರಂಜನ |
|
3 |
ಒಡಲಾಳ |
ದೇವನೂರು ಮಹಾದೇವ |
|
೪ |
ದೇವರು |
ಎ ಎನ್ ಮೂರ್ತಿರಾವ್ |
|
5 |
ಸಣ್ಣ ಕತೆಗಳು |
ಜಿ ಎಚ್ ನಾಯಕ್ |
|
೬ |
ತುಘಲಕ್ |
ಗಿರೀಶ್ ಕಾರ್ನಾಡ್ |
|
7 |
ಶೂದ್ರ ತಪಸ್ವಿ |
ಕುವೆಂಪು |
|
೮ |
ಹೊಸಗನ್ನಡ ಕವಿತೆ |
ಜಿ ಎಚ್ ನಾಯಕ್ (ಆಯ್ದ ಕವಿತೆಗಳ ಜೆರಾಕ್ಸ್) |
|
9 |
ಜಾನಪದ ಸ್ವರೂಪ |
ಹಾ ಮಾ ನಾಯಕ್ |
|
೧೦ |
ಜನಪದ ಗೀತಾಂಜಲಿ |
ದೇ. ಜ. ಗೌ. |
|
11 |
ಜನಪದ ಕಥೆಗಳು |
ಜೀ. ಎಂ. ಪರಮಶಿವಯ್ಯ |
|
೧೨ |
ಬೀದಿ ಮಕ್ಕಳು ಬೆಳೆದೋ |
ಕಾಳೇಗೌಡ ನಾಗವಾರ |
|
13 |
ಸಾವಿರದ ಒಗಟುಗಳು |
ಇಮ್ರಾಪುರ (ಮುನ್ನುಡಿ ಹಾಗೂ ಆಯ್ದ ಒಗಟುಗಳ ಜೆರಾಕ್ಸ್) |
|
೧೪ |
ಪಂಪಭಾರತ ೧೨ನೇ ಮತ್ತು ೧೩ನೇ ಆಶ್ವಾಸ |
ಜೆರಾಕ್ಸ್ |
|
15 |
ಪಂಪನ ಸಮಸ್ತ ಭಾರತ |
ಎಲ್. ಬಸವರಾಜ |
|
೧೬ |
ಕನ್ನಡ ಸಾಹಿತ್ಯ ಚರಿತ್ರೆ (ಪಂಪ, ನಾಗಚಂದ್ರ, ಜನ್ನ, ವಚನಕಾರರು, ಹರಿಹರ, ರಾಘವಾಂಕ, ಕುಮಾರವ್ಯಾಸ, ದಾಸರು, ರತ್ನಾಕರವರ್ಣಿ) |
ತ. ಸು. ಶಾಮರಾಯ ಮತ್ತು ರಂ. ಶ್ರೀ. ಮುಗಳಿ |
|
17 |
ವಡ್ಡಾರಾಧನೆ |
ಟಿ. ಕೇಶವ ಭಟ್ಟ |
|
೧೮ |
ವಚನ ಕಮ್ಮಟ |
ಕೆ. ಮರುಳಸಿದ್ದಪ್ಪ |
|
19 |
ನಂಬಿಯಣ್ಣನ ರಗಳೆ |
ತೀ. ನಂ. ಶ್ರೀಕಂಠಯ್ಯ |
|
೨೦ |
ಕರ್ಣ ಪರ್ವ |
ಜೆರಾಕ್ಸ್ |
|
21 |
ಜನಪ್ರಿಯ ಕನಕ ಸಂಪುಟ |
ದೇ. ಜ. ಗೌ. |
|
೨೨ |
ಪುರಂದರದಾಸರ ಕೀರ್ತನೆಗಳು |
ಯಾವುದೇ ಸಂಕ್ಷೀಪ್ತ ಪುಸ್ತಕ |
|
23 |
ಭರತೇಶ ವೈಭವ (1-೧೦ ಸಂಧಿ) |
ರತ್ನಾಕರವರ್ಣಿ |
|
೨೪ |
ಕನ್ನಡ ಭಾಷೆಯ ಚರಿತ್ರೆ |
ಎಂ. ಎಚ್. ಕೃಷ್ಣಯ್ಯ |
|
25 |
ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ |
ಎಲ್. ಎಸ್. ಶೇಷಗಿರಿರಾವ್ |
|
೨೬ |
ಭಾರತೀಯ ಕಾವ್ಯ ಮೀಮಾಂಸೆ |
ತೀ. ನಂ. ಶ್ರೀಕಂಠಯ್ಯ |
|
27 |
ಕರ್ನಾಟಕ ಸಂಸ್ಕೃತಿ |
ವಿಕಿಪೀಡಿಯಾ |
|
೨೮ |
ಸಾಹಿತ್ಯ ವಿಮರ್ಶೆ |
ಸಿ. ಎನ್. ರಾಮಚಂದ್ರನ್ |
|
29 |
ಸಮಗ್ರ ಗದ್ಯ 1 ಮತ್ತು ೨ |
ಜಿ. ಎಸ್. ಶಿವರುದ್ರಪ್ಪ |
|
೩೦ |
ಕಾವ್ಯಾರ್ಥ ಚಿಂತನ |
ಜಿ. ಎಸ್. ಶಿವರುದ್ರಪ್ಪ |
|
31 |
ಕನ್ನಡ ಸಾಹಿತ್ಯ ಸಂಗಾತಿ |
ಕೀರ್ತಿನಾಥ ಕುರ್ತುಕೋಟಿ |
|
೩೨ |
ಕನ್ನಡ ರತ್ನಕೋಶ |
ಕನ್ನಡ ಸಾಹಿತ್ಯ ಪರಿಷತ್ |
|
|
ಮೇಲಿನ ವಿಷಯಗಳಿಗೆ ಸಂಬಂಧಿಸಿದ ಮೈಸೂರು ವಿಶ್ವವಿದ್ಯಾಲಯ ಎಂ. ಎ. ನೋಟ್ಸ್ ಜೆರಾಕ್ಸ್ |
||
ಶುಲ್ಕ: ೧೦೦೦೦ ರೂಪಾಯಿಗಳು
ಸಂಚಾಲಕರು: ಮೃತ್ಯುಂಜಯ ಶಿ. ನಾವಲಗಟ್ಟಿ