Courses Images

    ­­­­­­­­­­­­­­­­­­­­­­­­­­­­­ಐಚ್ಛಿಕ ವಿಷಯ ಕನ್ನಡ ಸಾಹಿತ್ಯ ಸ್ವಾಭ್ಯಾಸ ಮಾರ್ಗದರ್ಶನ ಕಾರ್ಯಕ್ರಮ

    ಐಚ್ಛಿಕ ವಿಷಯ ಕನ್ನಡ ಸಾಹಿತ್ಯ ಪರೀಕ್ಷಾ ಸರಣಿ

    ಉದ್ದೇಶಿತ ಸಮೂಹ:

    ನಾಗರಿಕ ಸೇವಾ ಪರೀಕ್ಷೆ -೨೦೨೧ ಬರೆಯಲಿಚ್ಛಿಸುವ (ಮೊದಲ ಬಾರಿಗೆ ಓದಲಿರುವ ಹಾಗೂ ಅನುಭವಿ) ವಿದ್ಯಾರ್ಥಿಗಳು.

    ಕೋವಿಡ್-೧೯ರ ನಿಮಿತ್ತ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ -೨೦೨೧ ಮುಂದೂಡಲ್ಪಟ್ಟಿದ್ದರಿಂದ ವಿದ್ಯಾರ್ಥಿಗಳು ಒಂದೆರಡು ತಿಂಗಳುಗಳ ಕಾಲ ಮುಖ್ಯ ಪರೀಕ್ಷೆಗೆ ತಯಾರಿ ನಡೆಸಬಹುದು. ಪೂರ್ವಭಾವಿ ಪರೀಕ್ಷೆಯ ನಂತರ ಮುಖ್ಯ ಪರೀಕ್ಷೆಗೆ ಕಡಿಮೆ ಸಮಯ ಸಿಗುವ ಸಂಭವವಿರುವದರಿಂದ ಐಚ್ಛಿಕ ವಿಷಯದ ತಯಾರಿ ಹಾಗೂ ಅದಕ್ಕೆ ಬೇಕಾಗಿರುವ ಉತ್ತರ ಬರೆಯುವ ರೂಢಿಯನ್ನು ಈಗಲೇ ಮಾಡಿಕೊಳ್ಳುವುದು ಸೂಕ್ತ. ಈ ನಿಟ್ಟಿನಲ್ಲಿ ಮ್ಯಾನಿಫೆಸ್ಟ್ ಐ.ಎ.ಎಸ್. ಸಂಸ್ಥೆಯು ಒಂದು ವಿಶಿಷ್ಟ ಪರೀಕ್ಷಾ ಸರಣಿಯನ್ನು ಆಯೋಜಿಸುತ್ತಿದೆ.

     

    ಈ ಕಾರ್ಯಕ್ರಮದ ರೂಪುರೇಷೆಗಳು ಈ ಕೆಳಗಿನಂತಿವೆ.

    • ಆರಂಭದಲ್ಲಿ ಪೂರ್ವಾಭಿಮುಖ ತರಗತಿ
    • ೨೨ ಭಾಗಗಳಲ್ಲಿ ಪಠ್ಯಕ್ರಮದ ವಿಭಜನೆ
    • ಆಯಾ ಭಾಗದ ಪಠ್ಯಕ್ರಮದ ಓದಿನ ನಂತರ ೧೨೫ ಅಂಕಗಳ ಕಿರು ಪರೀಕ್ಷೆಗಳು
    • ಅಂತ್ಯದಲ್ಲಿ ಇಡೀ ಪಠ್ಯಕ್ರಮದ ಎರಡು ೨೫೦ ಅಂಕಗಳ ಅಣಕು ಪರೀಕ್ಷೆಗಳು
    • ಮೃತ್ಯುಂಜಯ ಸರರಿಂದಲೇ ಪ್ರತಿ ಕಿರು ಪರೀಕ್ಷೆ ಹಾಗೂ ಅಣಕು ಪರೀಕ್ಷೆಯ ಮೌಲ್ಯಮಾಪನ
    • ಮೃತ್ಯುಂಜಯ ಸರರಿಂದಲೇ ಪ್ರತಿ ಕಿರು ಪರೀಕ್ಷೆ ಹಾಗೂ ಅಣಕು ಪರೀಕ್ಷೆಯ ಚರ್ಚೆ
    • ವಿಷಯದ ಬಗ್ಗೆ ಹಾಗೂ ಉತ್ತರ ಬರೆಯುವಿಕೆಯ ಬಗ್ಗೆ ಚರ್ಚೆಗೆ ಅವಕಾಶ

    ಪರೀಕ್ಷೆಗಳ ಪಠ್ಯಕ್ರಮ

     

    ಕಿರು ಪರೀಕ್ಷೆ

    ದಿನಾಂಕ

    ಪಠ್ಯಕ್ರಮ

     

     

    ಪೂರ್ವಾಭಿಮುಖ ತರಗತಿ

    1

    ೨೪-ಮೇ-೨೦೨೧

    ಕಾದಂಬರಿಗಳು, ದೇವರು

    2

    ೨೭-ಮೇ-೨೦೨೧

    ಸಣ್ಣ ಕಥೆಗಳು

    3

    ೩೦-ಮೇ-೨೦೨೧

    ನಾಟಕಗಳು, ಹೊಸಗನ್ನಡ ಕವಿತೆ

    4

    ೨-ಜೂ-೨೦೨೧

    ಜಾನಪದ, ಗೀತೆಗಳು, ಗಾದೆಗಳು

    5

    ೫-ಜೂ-೨೦೨೧

    ಜಾನಪದ ಕಥೆಗಳು, ಒಗಟುಗಳು

    6

    ೮-ಜೂ-೨೦೨೧

    ಪಂಪ ಮತ್ತು ಪಂಪಭಾರತ

    7

    ೧೧-ಜೂ-೨೦೨೧

    ನಾಗಚಂದ್ರ, ಜನ್ನ, ವಡ್ದರಾಧನೆ

    8

    ೧೪-ಜೂ-೨೦೨೧

    ವಚನಕಾರರು ಮತ್ತು ವಚನ ಕಮ್ಮಟ

    9

    ೧೭-ಜೂ-೨೦೨೧

    ಹರಿಹರ ಮತ್ತು ನಂಬಿಯಣ್ಣನ ರಗಳೆ, ರಾಘವಾಂಕ

    10

    ೨೦-ಜೂ-೨೦೨೧

    ಕುಮಾರವ್ಯಾಸ ಮತ್ತು ಕರ್ಣ ಪರ್ವ

    11

    ೨೩-ಜೂ-೨೦೨೧

    ದಾಸರು ಮತ್ತು ಕನಕ ಸಂಪುಟ

    12

    ೨೬-ಜೂ-೨೦೨೧

    ರತ್ನಾಕರವರ್ಣಿ ಮತ್ತು ಭರತೇಶ ವೈಭವ

    13

    ೨೯-ಜೂ-೨೦೨೧

    ಭಾವಾರ್ಥಗಳು

    14

    ೨-ಜು-೨೦೨೧

    ಭಾಷಾಶಾಸ್ತ್ರ ಭಾಗ-1

    15

    ೫-ಜು-೨೦೨೧

    ಭಾಷಾಶಾಸ್ತ್ರ ಭಾಗ-೨

    16

    ೮-ಜು-೨೦೨೧

    ಆಧುನಿಕ ಸಾಹಿತ್ಯ ಚರಿತ್ರೆ  - ನವೋದಯ, ಪ್ರಗತಿಶೀಲ

    17

    ೧೧-ಜು-೨೦೨೧

    ಆಧುನಿಕ ಸಾಹಿತ್ಯ ಚರಿತ್ರೆ - ನವ್ಯ, ದಲಿತ-ಬಂಡಾಯ

    18

    ೧೪-ಜು-೨೦೨೧

    ಕಾವ್ಯ ಮೀಮಾಂಸೆ ಭಾಗ-1

    19

    ೧೭-ಜು-೨೦೨೧

    ಕಾವ್ಯ ಮೀಮಾಂಸೆ ಭಾಗ-೨

    20

    ೨೦-ಜು-೨೦೨೧

    ಕರ್ನಾಟಕ ಸಂಸ್ಕೃತಿ

    21

    ೨೩-ಜು-೨೦೨೧

    ಸಾಹಿತ್ಯ ವಿಮರ್ಶೆ ಭಾಗ-1

    22

    ೨೬-ಜು-೨೦೨೧

    ಸಾಹಿತ್ಯ ವಿಮರ್ಶೆ ಭಾಗ-೨

     

    ೨೯-ಜು-೨೦೨೧

    ಪತ್ರಿಕೆ- 1 ಅಣಕು ಪರೀಕ್ಷೆ

     

    1-ಅ-೨೦೨೧

    ಪತ್ರಿಕೆ- ೨ ಅಣಕು ಪರೀಕ್ಷೆ

     

    ನಾಗರಿಕ ಸೇವಾ ಪರೀಕ್ಷೆ ಐಚ್ಛಿಕ ವಿಷಯ ಕನ್ನಡ ಸಾಹಿತ್ಯ ಪುಸ್ತಕಗಳ ಪಟ್ಟಿ

     

     

    ಪುಸ್ತಕದ ಶೀರ್ಷಿಕೆ

    ಲೇಖಕರು

     

    1

    ಬೆಟ್ಟದ ಜೀವ

    ಶಿವರಾಮ ಕಾರಂತ

     

    ಮಾಧವಿ

    ಅನುಪಮ ನಿರಂಜನ

     

    3

    ಒಡಲಾಳ

    ದೇವನೂರು ಮಹಾದೇವ

     

    ದೇವರು

    ಎ ಎನ್ ಮೂರ್ತಿರಾವ್

     

    5

    ಸಣ್ಣ ಕತೆಗಳು

    ಜಿ ಎಚ್ ನಾಯಕ್

     

    ತುಘಲಕ್

    ಗಿರೀಶ್ ಕಾರ್ನಾಡ್

     

    7

    ಶೂದ್ರ ತಪಸ್ವಿ

    ಕುವೆಂಪು

     

    ಹೊಸಗನ್ನಡ ಕವಿತೆ

    ಜಿ ಎಚ್ ನಾಯಕ್ (ಆಯ್ದ ಕವಿತೆಗಳ ಜೆರಾಕ್ಸ್)

     

    9

    ಜಾನಪದ ಸ್ವರೂಪ

    ಹಾ ಮಾ ನಾಯಕ್

     

    ೧೦

    ಜನಪದ ಗೀತಾಂಜಲಿ

    ದೇ. ಜ. ಗೌ.

     

    11

    ಜನಪದ ಕಥೆಗಳು

    ಜೀ. ಎಂ. ಪರಮಶಿವಯ್ಯ

     

    ೧೨

    ಬೀದಿ ಮಕ್ಕಳು ಬೆಳೆದೋ

    ಕಾಳೇಗೌಡ ನಾಗವಾರ

     

    13

    ಸಾವಿರದ ಒಗಟುಗಳು

    ಇಮ್ರಾಪುರ (ಮುನ್ನುಡಿ ಹಾಗೂ ಆಯ್ದ ಒಗಟುಗಳ ಜೆರಾಕ್ಸ್)

     

    ೧೪

    ಪಂಪಭಾರತ ೧೨ನೇ ಮತ್ತು ೧೩ನೇ ಆಶ್ವಾಸ

    ಜೆರಾಕ್ಸ್

     

    15

    ಪಂಪನ ಸಮಸ್ತ ಭಾರತ

    ಎಲ್. ಬಸವರಾಜ

     

    ೧೬

    ಕನ್ನಡ ಸಾಹಿತ್ಯ ಚರಿತ್ರೆ (ಪಂಪ, ನಾಗಚಂದ್ರ, ಜನ್ನ, ವಚನಕಾರರು, ಹರಿಹರ, ರಾಘವಾಂಕ, ಕುಮಾರವ್ಯಾಸ, ದಾಸರು, ರತ್ನಾಕರವರ್ಣಿ)

    ತ. ಸು. ಶಾಮರಾಯ ಮತ್ತು ರಂ. ಶ್ರೀ. ಮುಗಳಿ

     

    17

    ವಡ್ಡಾರಾಧನೆ

    ಟಿ. ಕೇಶವ ಭಟ್ಟ

     

    ೧೮

    ವಚನ ಕಮ್ಮಟ

    ಕೆ. ಮರುಳಸಿದ್ದಪ್ಪ

     

    19

    ನಂಬಿಯಣ್ಣನ ರಗಳೆ

    ತೀ. ನಂ. ಶ್ರೀಕಂಠಯ್ಯ

     

    ೨೦

    ಕರ್ಣ ಪರ್ವ

    ಜೆರಾಕ್ಸ್

     

    21

    ಜನಪ್ರಿಯ ಕನಕ ಸಂಪುಟ

    ದೇ. ಜ. ಗೌ.

     

    ೨೨

    ಪುರಂದರದಾಸರ ಕೀರ್ತನೆಗಳು

    ಯಾವುದೇ ಸಂಕ್ಷೀಪ್ತ ಪುಸ್ತಕ

     

    23

    ಭರತೇಶ ವೈಭವ (1-೧೦ ಸಂಧಿ)

    ರತ್ನಾಕರವರ್ಣಿ

     

    ೨೪

    ಕನ್ನಡ ಭಾಷೆಯ ಚರಿತ್ರೆ

    ಎಂ. ಎಚ್. ಕೃಷ್ಣಯ್ಯ

     

    25

    ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ

    ಎಲ್. ಎಸ್. ಶೇಷಗಿರಿರಾವ್

     

    ೨೬

    ಭಾರತೀಯ ಕಾವ್ಯ ಮೀಮಾಂಸೆ

    ತೀ. ನಂ. ಶ್ರೀಕಂಠಯ್ಯ

     

    27

    ಕರ್ನಾಟಕ ಸಂಸ್ಕೃತಿ

    ವಿಕಿಪೀಡಿಯಾ

     

    ೨೮

    ಸಾಹಿತ್ಯ ವಿಮರ್ಶೆ

    ಸಿ. ಎನ್. ರಾಮಚಂದ್ರನ್

     

    29

    ಸಮಗ್ರ ಗದ್ಯ 1 ಮತ್ತು ೨

    ಜಿ. ಎಸ್. ಶಿವರುದ್ರಪ್ಪ

     

    ೩೦

    ಕಾವ್ಯಾರ್ಥ ಚಿಂತನ

    ಜಿ. ಎಸ್. ಶಿವರುದ್ರಪ್ಪ

     

    31

    ಕನ್ನಡ ಸಾಹಿತ್ಯ ಸಂಗಾತಿ

    ಕೀರ್ತಿನಾಥ ಕುರ್ತುಕೋಟಿ

     

    ೩೨

    ಕನ್ನಡ ರತ್ನಕೋಶ

    ಕನ್ನಡ ಸಾಹಿತ್ಯ ಪರಿಷತ್

     

     

    ಮೇಲಿನ ವಿಷಯಗಳಿಗೆ ಸಂಬಂಧಿಸಿದ ಮೈಸೂರು ವಿಶ್ವವಿದ್ಯಾಲಯ ಎಂ. ಎ. ನೋಟ್ಸ್ ಜೆರಾಕ್ಸ್

     
     

     

    ಶುಲ್ಕ: ೬೦೦೦/- (ಆರು ಸಾವಿರ ರೂಪಾಯಿಗಳು)

    ಕಾರ್ಯಕ್ರಮದ ಸಂಚಾಲಕರು: ಮೃತ್ಯುಂಜಯ ಶಿ. ನಾವಲಗಟ್ಟಿ